ಬನಶಂಕರಿ ದೇವಸ್ಥಾನದಲ್ಲಿ ಜೈವಿಕ ಅನಿಲ (ಬಯೋ ಗ್ಯಾಸ್) ಸ್ಥಾವರ

ಬನಶಂಕರಿ ದೇವಾಲಯವು ಜೈವಿಕ ಇಂಧನವನ್ನು ಉತ್ಪಾದಿಸಲು ದೇವಸ್ಥಾನದಲ್ಲಿ ಉತ್ಪತ್ತಿಯಾಗುವ ಅಡುಗೆ ತ್ಯಾಜ್ಯವನ್ನು ಬಳಸಲು ಒಂದು ಮಾರ್ಗವನ್ನು ಬಳಸಲಾರಂಭಿಸಿದೆ.

ಮುಜರಾಯಿ ಇಲಾಖೆಯಲ್ಲಿ 101 ವರ್ಷ ಹಳೆದಾದ ಬನಶಂಕರಿ ದೇವಸ್ಥಾನವು, ದೇವಾಲಯದ ಅಡುಗೆ ತ್ಯಾಜ್ಯವನ್ನು ತಮ್ಮ ಅಡಿಗೆಗೆ ಇಂಧನವಾಗಿ ಬಳಸುತ್ತಿದ್ದಾರೆ.

Read more

Leave a Reply

Your email address will not be published. Required fields are marked *